Medaram Floods: ಭೀಕರ ಪ್ರವಾಹಕ್ಕೆ ತತ್ತರಿಸಿದ ಮೇದಾರಂ! ಕಣ್ಣೆದುರಲ್ಲೇ ನೀರಲ್ಲಿ ಕೊಚ್ಚಿ ಹೋದ 7 ಮಂದಿ
Medaram Flood: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯ ಜತೆಗೆ ಮೇಲ್ಭಾಗದಿಂದ ಹರಿದು ಬಂದ ನೀರಿನಿಂದಾಗಿ ಮೇದಾರ ಪ್ರದೇಶ ಸಂಪೂರ್ಣ ಮುಳುಗಡೆಯಾಗಿದೆ. ಮೇದಾರಂ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ನೀರಿನಲ್ಲಿ ಮನೆ, ಪ್ರಾಣಿಗಳು ಕೊಚ್ಚಿ ಹೋಗುತ್ತಿದೆ. ಸಂಪೂರ್ಣ ಪ್ರವಾದ ನೀರಿನಿಂದ ಸಿಲುಕಿರುವ ಮೇದಾರಂನ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಜನರು ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದ್ದಾರೆ. ಕರೆಂಟು ಇಲ್ಲ, ಬೇರೆ ಕಡೆ ಹೀಗಲಾರದೆ ಸಂಕಟದಲ್ಲಿ ಕಾಲ ಕಳೆಯುತ್ತಿದ್ದಾರೆ.
Comments
Log in to write reviews